ಅಕ್ಟೋಬರ್ ೦೯ - ಅಕ್ಟೋಬರ್ ತಿಂಗಳಿನ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೮೨ನೆ ದಿನ(ಅಧಿಕ ವರ್ಷದಲ್ಲಿ ೨೮೩ನೆ ದಿನ). ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ವರ್ಷ ೧೮೨೪ - ಗುಲಾಮಗಿರಿಯನ್ನು ಕೋಸ್ಟಾ ರಿಕಾ ರದ್ದುಪಡಿಸಲಾಯಿತು. ವರ್ಷ ೧೯೬೨ - ಉಗಾಂಡಾ, ಸ್ವತಂತ್ರ ಕಾಮನ್ವೆಲ್ತ್ ರಾಜ್ಯವಾಯಿತು. ವರ್ಷ ೨೦೦೬ - ಉತ್ತರ ಕೊರಿಯಾ ದೇಶದಿಂದ ಪರಮಾಣು ಪರೀಕ್ಷೆ. == ಜನನ == ವರ್ಷ ೧೮೬೪ - ರೆಜಿನಾಲ್ಡ್ ಡೈಯರ್ (ಬ್ರಿಟಿಷ್ ಅಧಿಕಾರಿ ). ವರ್ಷ ೧೮೭೭ - ಗೊಪಬಂದು ದಾಸ್, ಭಾರತೀಯ ಪತ್ರಕರ್ತ, ಕವಿ, ಹೋರಾಟಗಾರ ( ಡಿ. ೧೯೨೮) ವರ್ಷ ೧೮೯೭ - ಎಂ.ಭಕ್ತವತ್ಸಲಮ್, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಮದ್ರಾಸ್ ರಾಜ್ಯದ ೬ನೇ ಮುಖ್ಯಮಂತ್ರಿ (ಡಿ. ೧೯೮೭) == ಮರಣ == ವರ್ಷ ೨೦೦೬ - ಕಾನ್ಷಿ ರಾಮ್, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ (ಬಿ. ೧೯೩೪) ವರ್ಷ ೨೦೧೫ - ರವೀಂದ್ರ ಜೈನ್, ಭಾರತೀಯ ಸಂಯೋಜಕ ಮತ್ತು ನಿರ್ದೇಶಕ ( ಬಿ. ೧೯೪೪) == ಹಬ್ಬಗಳು/ಆಚರಣೆಗಳು == ವಿಶ್ವ ಪೋಸ್ಟ್ ಡೇ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ